Swiggy ಡೆಲಿವರಿ ಬಾಯ್ ಮೇಲೆ ಟ್ರಾಫಿಕ್ ಪೊಲೀಸ್ ದೌರ್ಜನ್ಯ:ದಾಖಲಾಯ್ತು ಕಂಪ್ಲೇಂಟ್ | #India | OneIndia Kannada

2022-06-06 9

Swiggy Delivery Partner Slapped By Traffic Cop In Broad Daylight In Coimbatore:
ಡೆಲಿವರಿ ಬಾಯ್ ಗಳ ಮೇಲೆ ಹಲ್ಲೆ ಮಾಡುವ, ಕಿರುಕುಳ ಕೊಡುವ ಘಟನೆ ನಡೆಯುತ್ತಲೇ ಇರುತ್ತದೆ. ಇದೀಗ ತಮಿಳುನಾಡಿನಲ್ಲಿ ಹಾಡಹಗಲೇ ಸ್ವಗ್ಗಿ ಬಾಯ್ ಮೇಲೆ ಹಲ್ಲೆ ಮಾಡಲಾಗಿದೆ.

In a shocking incident, a traffic policeman was caught on camera slapping a Swiggy delivery boy in broad daylight at a busy traffic junction on Avinashi Road in the Coimbatore City of Tamil Nadu.
#Swiggy #deliveryBoy #Policeharassment